WELCOME TO OUR BLOG SPANDANA. THIS BLOG DOCUMENTS THE ACTIVITIES RELATED TO THE RELIEF WORK AT THE WAKE OF 2ND WAVE OF CORONA INFECTION CONDUCTED BY THE JESUITS AND THEIR PARTNERS IN THOSE PLACES WHERE JESUITS ARE PHYSICALLY PRESENT WITHIN THE TERRITORY OF KARNATAKA. WE FIRMLY BELIEVE IN THE WORDS OF JESUS CHRIST: "HEAL THE SICK, RAISE THE DEAD, CLEANSE THOSE WHO HAVE LEPROSY, DRIVE OUT DEMONS. FREELY YOU HAVE RECEIVED; FREELY GIVE" (MATHEW 10:8).

Monday 21 June 2021

Covid Relief Work along with Vaccine Drive

 Mundgod, 21 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಲ್ಲಿ ಇಂದು 56 ಕುಟುಂಬದಲ್ಲಿ ವಿದುವೆ 29  ವಿಕಲಚೇತನರು 15 ಒಂಟಿ  ಮಹಿಳೆ 4 ಬಡಕುಟುಂಬ 3 ವಲಸೆ 5    H.I V 1  ಸಂಕಷ್ಟ ಕುಟುಂಬಕ್ಕೆ ಆಹಾರ ಕಿಟ್ಟು ವಿತರಿಸಲಾಯಿತು. 

ವೃದ್ದರಿಗೆ ಕಡುಬಡವರಿಗೆ ಕಟಮಾ ಡ್ರೈವರಗಳಿಗೆ 155 ಜನರಿಗೆ ಫಾದರ ಸಂತೊಷ ನಿದೆ೯ಶಕರು ಹಾನಗಲ್ ಆಹಾರ ಕಿಟ್ ವಿತರಿಸಿದರು. 

ಚಿಗಳ್ಳಿ   ಪಂಚಾಯತ್  ಚಿಗಳ್ಳಿ, ಕಾವಲಕೊಪ್ಪ  - 116    ಮತ್ತು ಸಾಲಗಾಂವ   ಪಂಚಾಯತ್  - 120 ಜನರು  ಲಸಿಕಾ ಮೇಳದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.

 
 

A Quick Review on Covid Relief Work in Vijayapura

 Vijayapura, 21 June 2021: To view this video on Covid Relief Work Vijayapura, please click here.

Mental Health Capsule -6 Caring for the Elderly

 

Psychovaccine for Covid 19 - Webinar on 22 June 2021 at 3.00 PM

 Bengaluru, 21 June 2021

Topic: SAMAGRA webinar on Psychovaccine for Covid19
Time: Jun 22, 2021 03:00 PM India

Join Zoom Meeting

Meeting ID: 829 3474 7122
Passcode: 187735

Manvi Jesuit Covid Relief and Media

Manvi, 21 June 2021: 

Saturday 19 June 2021

Panditahalli: Distribution of Medical Kits & Equipment to Health Center

Pandithahalli, June 19, 2021: Medical Kits and Equipments were distributed to Navachetana Health Center managed by the Religious Sisters. All materials are provided by Jesuit Nivas. We are grateful to Fr Brian and Community for their goodwill gesture.

Loyola Vikas Kendra Hangal and its Covid Relief Work

Hangal, 19 June 2021:

Covid Care Food Kits to the Under Privileged of Mundgod Taluka

Mundgod, 19 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಿಂದ ಚಾಡಳ್ಳಿ,  ಚಿಗಳ್ಳಿ, ಗಾಂದಿನಗರ, ನಂದಿಕಟ್ಟಾ, ಕಿಲ್ಲೆಒಣಿ, ಆನಂದ ನಗರ, ಈ ಭಾಗದ ವಿದುವೆಯರು, ವಿಕಲಚೇತನರು ಒಟ್ಟೂ 140  ಸದಸ್ಯರಿಗೆ.ಆಹಾರ ಕಿಟ್ಟು ವಿತರಿಸಲಾಯಿತು.

ಲೊಯೋಲ ವಿಕಾಸ ಕೇಂದ್ರ ಹಾನಗಲ್ ನ ಲ್ಲಿ ಟಿ,ಬಿ ಪೆಸೆಂಟ 22 ಜನರಿಗೆ 16  ಎಚ್ಐ  ವಿ ಇದ್ದವರಿಗೆ ಫಾದರ ಸಂತೊಷ ನಿದೇ೯ಶನದಲ್ಲಿ ಆಹಾರ ಕಿಟ್ ವಿತರಿಸಲಾಯಿತು  ಸಕಾ೯ರಿ ಆಸ್ಪತ್ರೆಯವರು ಪೆಸೆಂಟ ಕರೆತರುವಲ್ಲಿ ಸಹಕರಿಸಿದರು ಸಿಬ್ಬಂದಿಯವರು ಹಾಜರಿದ್ದರು.

   

The Transgenders in Need of Covid Care Food Kits

Hassan, 19 June 2021:  The transgenders visited St Joseph's High School Hassan from far away places. They shared their joy of becoming the beneficiaries of the Jesuit covid care.

Covid Relief Food Kits to the Auto Drivers

 Mundgod, 19 June 2021: ಇಂದು  ಮುಂಡಗೋಡ ತಾಲೂಕಿನಲ್ಲಿ ಬಡ ಅಟೋ ರಿಕ್ಷಾ ಚಾಲಕರಿಗೆ ಗುರುತಿಸಿ 55  ಚಾಲಕರಿಗೆ ಲೊಯೋಲ ವಿಕಾಸ ಕೇಂದ್ರ ಆಹಾರ ಕಿಟ್ಟು ಕೊಟ್ಟು ಸಂತೈಸಿತು.

   

Covid Relief Food Kits to the Less Privileged of Society

Hangal, 19 June 2021: 

ಇಂದು ಲೊಯೋಲ ವಿಕಾಸ ಕೇಂದ್ರ ಹಾನಗಲ್ಲನಲ್ಲಿ 74 ವಿದವೆಯರು ಒಂಟಿ ಮಹಿಳೆಯರಿಗೆ ಮತ್ತು ಹಳ್ಳಿಯ ಜನರಿಗೆ ಆಹಾರ ಕಿಟ್ ಗಳನ್ನು ಫಾದರ ಸಂತೊಷ ನಿದೇ೯ಶಕರು ವಿತರಿಸಿದರು ಸಿಬ್ಬಂದಿಯವರು ಹಾಜರಿದ್ದರು ಸ್ಪಂದನಾ ಸಂಸ್ಥೆಯ ಸಂಯೊಜಕರು,ಮೆಲ್ವಿಚಾರಕರು ಹಾಜರಿದ್ದು ಕಿಟ್ ಕೊಡುವಲ್ಲಿ ಸಹಾಯ ಮಾಡಿದರು

ಇಂದು ಲೊಯೋಲ   ವಿಕಾಸ ಕೇಂದ್ರ ಸಭಾಂಗಣದಲ್ಲಿ  ಜನವೇದಿಕೆ ನಾಯಕರ ಮುಂದಾಳತ್ವದಲ್ಲಿ ಸಾಲಗಾಂವ 17  ಮತ್ತು ತುಂಬರಗಿ 11  ಒಟ್ಟು 28  ಕಿಟ್  ವಿತರಣೆ ಮಾಡಲಾಯಿತು.

ವಿಧವೆಯರು       - 12

ವಿಶೇಷ ಚೆತನರು - 10

ಒಂಟಿ ಮಹಿಳೆ     - 3

ಕಡು ಬಡವರು    - 3

   

Covid Relief Work in Network with the Sisters of Charity NGO ಸಾಂತ್ವನ

 Hassan, 19 June 2021: 

   
   
 


Friday 18 June 2021