Mundgod, 19 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಿಂದ ಚಾಡಳ್ಳಿ, ಚಿಗಳ್ಳಿ, ಗಾಂದಿನಗರ, ನಂದಿಕಟ್ಟಾ, ಕಿಲ್ಲೆಒಣಿ, ಆನಂದ ನಗರ, ಈ ಭಾಗದ ವಿದುವೆಯರು, ವಿಕಲಚೇತನರು ಒಟ್ಟೂ 140 ಸದಸ್ಯರಿಗೆ.ಆಹಾರ ಕಿಟ್ಟು ವಿತರಿಸಲಾಯಿತು.
ಲೊಯೋಲ ವಿಕಾಸ ಕೇಂದ್ರ ಹಾನಗಲ್ ನ ಲ್ಲಿ ಟಿ,ಬಿ ಪೆಸೆಂಟ 22 ಜನರಿಗೆ 16 ಎಚ್ಐ ವಿ ಇದ್ದವರಿಗೆ ಫಾದರ ಸಂತೊಷ ನಿದೇ೯ಶನದಲ್ಲಿ ಆಹಾರ ಕಿಟ್ ವಿತರಿಸಲಾಯಿತು ಸಕಾ೯ರಿ ಆಸ್ಪತ್ರೆಯವರು ಪೆಸೆಂಟ ಕರೆತರುವಲ್ಲಿ ಸಹಕರಿಸಿದರು ಸಿಬ್ಬಂದಿಯವರು ಹಾಜರಿದ್ದರು.
No comments:
Post a Comment