Mundgod-Hanagal, 26 June 2021
Sunday, 27 June 2021
Wednesday, 23 June 2021
Encouraging the Villages to Take Vaccines
Mundgod, 23 June 2021: ಕಂಬಾರಗಟ್ಟಿಯಲ್ಲಿ ಈ ದಿನ 214 ಜನರಿಗೆ ಕೊವಿಡ್ ಲಸಿಕೆ ಹಾಕಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾಯ೯ಕತ೯ರು ಮನೆ ಮನೆಗೆ ತೆರಳಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೆರೆಪಿಸಿದರು.
Monday, 21 June 2021
Covid Relief Work along with Vaccine Drive
Mundgod, 21 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಲ್ಲಿ ಇಂದು 56 ಕುಟುಂಬದಲ್ಲಿ ವಿದುವೆ 29 ವಿಕಲಚೇತನರು 15 ಒಂಟಿ ಮಹಿಳೆ 4 ಬಡಕುಟುಂಬ 3 ವಲಸೆ 5 H.I V 1 ಸಂಕಷ್ಟ ಕುಟುಂಬಕ್ಕೆ ಆಹಾರ ಕಿಟ್ಟು ವಿತರಿಸಲಾಯಿತು.
ವೃದ್ದರಿಗೆ ಕಡುಬಡವರಿಗೆ ಕಟಮಾ ಡ್ರೈವರಗಳಿಗೆ 155 ಜನರಿಗೆ ಫಾದರ ಸಂತೊಷ ನಿದೆ೯ಶಕರು ಹಾನಗಲ್ ಆಹಾರ ಕಿಟ್ ವಿತರಿಸಿದರು.
ಚಿಗಳ್ಳಿ ಪಂಚಾಯತ್ ಚಿಗಳ್ಳಿ, ಕಾವಲಕೊಪ್ಪ - 116 ಮತ್ತು ಸಾಲಗಾಂವ ಪಂಚಾಯತ್ - 120 ಜನರು ಲಸಿಕಾ ಮೇಳದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.
![]() |
Saturday, 19 June 2021
Covid Care Food Kits to the Under Privileged of Mundgod Taluka
Mundgod, 19 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಿಂದ ಚಾಡಳ್ಳಿ, ಚಿಗಳ್ಳಿ, ಗಾಂದಿನಗರ, ನಂದಿಕಟ್ಟಾ, ಕಿಲ್ಲೆಒಣಿ, ಆನಂದ ನಗರ, ಈ ಭಾಗದ ವಿದುವೆಯರು, ವಿಕಲಚೇತನರು ಒಟ್ಟೂ 140 ಸದಸ್ಯರಿಗೆ.ಆಹಾರ ಕಿಟ್ಟು ವಿತರಿಸಲಾಯಿತು.
ಲೊಯೋಲ ವಿಕಾಸ ಕೇಂದ್ರ ಹಾನಗಲ್ ನ ಲ್ಲಿ ಟಿ,ಬಿ ಪೆಸೆಂಟ 22 ಜನರಿಗೆ 16 ಎಚ್ಐ ವಿ ಇದ್ದವರಿಗೆ ಫಾದರ ಸಂತೊಷ ನಿದೇ೯ಶನದಲ್ಲಿ ಆಹಾರ ಕಿಟ್ ವಿತರಿಸಲಾಯಿತು ಸಕಾ೯ರಿ ಆಸ್ಪತ್ರೆಯವರು ಪೆಸೆಂಟ ಕರೆತರುವಲ್ಲಿ ಸಹಕರಿಸಿದರು ಸಿಬ್ಬಂದಿಯವರು ಹಾಜರಿದ್ದರು.
![]() | ![]() |
Covid Relief Food Kits to the Auto Drivers
Covid Relief Food Kits to the Less Privileged of Society
Hangal, 19 June 2021:
ಇಂದು ಲೊಯೋಲ ವಿಕಾಸ ಕೇಂದ್ರ ಹಾನಗಲ್ಲನಲ್ಲಿ 74 ವಿದವೆಯರು ಒಂಟಿ ಮಹಿಳೆಯರಿಗೆ ಮತ್ತು ಹಳ್ಳಿಯ ಜನರಿಗೆ ಆಹಾರ ಕಿಟ್ ಗಳನ್ನು ಫಾದರ ಸಂತೊಷ ನಿದೇ೯ಶಕರು ವಿತರಿಸಿದರು ಸಿಬ್ಬಂದಿಯವರು ಹಾಜರಿದ್ದರು ಸ್ಪಂದನಾ ಸಂಸ್ಥೆಯ ಸಂಯೊಜಕರು,ಮೆಲ್ವಿಚಾರಕರು ಹಾಜರಿದ್ದು ಕಿಟ್ ಕೊಡುವಲ್ಲಿ ಸಹಾಯ ಮಾಡಿದರು
ಇಂದು ಲೊಯೋಲ ವಿಕಾಸ ಕೇಂದ್ರ ಸಭಾಂಗಣದಲ್ಲಿ ಜನವೇದಿಕೆ ನಾಯಕರ ಮುಂದಾಳತ್ವದಲ್ಲಿ ಸಾಲಗಾಂವ 17 ಮತ್ತು ತುಂಬರಗಿ 11 ಒಟ್ಟು 28 ಕಿಟ್ ವಿತರಣೆ ಮಾಡಲಾಯಿತು.
ವಿಧವೆಯರು - 12
ವಿಶೇಷ ಚೆತನರು - 10
ಒಂಟಿ ಮಹಿಳೆ - 3
ಕಡು ಬಡವರು - 3
![]() | ![]() |
Thursday, 17 June 2021
Covid Relief Food Kits to the Poor Villagers
Saturday, 12 June 2021
Covid Relief to Deserving Families in the Villages
Mundgod, 12 June 2021: Loyola Vikasa Kendra Mundgod mission, distributed 78 ration kits to deserving people of Jodikatta, Halladamane, Bharat mill, Kodambi and Chitgeri villagers.
Friday, 11 June 2021
Covid Relief to Marginalised and Siddi's
Thursday, 10 June 2021
Mundgod: Covid Relief Work in a Nutshell - Video
Mundgod, 10 June 2021:
Wednesday, 9 June 2021
Covid Relief Work with Other Citizen Groups
Mundgod, 9 June 2021: ಜನವೇದಿಕೆ ತಾಲೂಕ ಘಟಕ ಮುಂಡಗೋಡ ಅಧ್ಯಕ್ಷರಾದ ರಾಮಣ್ಣ ಲಮಾಣಿ ಹಾಗೂ ರಾಮಮೂರ್ತಿ ಲಮಾಣಿ ,ಚಂದ್ರು ಲಮಾಣಿ ಲೊಯೋಲ ವಿಕಾಸ ಕೇಂದ್ರ ನಿರ್ದೇಶಕರಾದ ಪಾ, ಜೆರಾಲ್ಡ್ ಡಿಸೋಜ, ಬ್ರದರ್ ರಾಯ್ಡನ್ ಮಿಸ್ಕಿತ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದು ಬಡಕುಟುಂಬ ಹಾಗೂ ಕೋವಿಡ್ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.