Mundgod-Hanagal, 26 June 2021
 ಇಂದು ಲೊಯೋಲ ವಿಕಾಸ ಕೇಂದ್ರದಿಂದ ವಿದುವೆಯರು 58 ವಿಕಲಚೇತನರು22 ಒಂಟಿ ಮಹಿಳೆ 09 ಕೊರೊನ ಪಾಸಿಟಿವ್ 01 ಬಡಕುಟುಂಬ 13 ಒಟ್ಟೂ 103 ಕುಟುಂಬಕ್ಕೆ ಆಹಾರ ಸಾಮಗ್ರಿ ಕಿಟ್ಟು ವಿತರಿಸಾಯಿತು. | ಇಂದು ಹಾನಗಲ್ ಲೊಯೋಲ ವಿಕಾಸ ಕೇಂದ್ರದಲ್ಲಿ ಕೊವಿಡ್ ಸಮಯದಲ್ಲಿ ಮತ್ತುಇಗಲು ಜನರ ರಕ್ಷಣೆಗಾಗಿ ನಿಂತಿರುವ ಹೊಮ್ ಗಾಡ್ಸ೯ರವರನ್ನು ಗುರುತಿಸಿ 10 ಜನರಿಗೆ ಸಂಸ್ಥೆಯ ನಿದೇ೯ಶಕರು ಫಾದರ ಸಂತೊಷ ಆಹಾರ ಕಿಟ್ ವಿತರಿಸಿದರು ಹೊಮ್ಗಾಡ೯ ಮಂಜಪ್ಪ ಗುರುತಿಸಿದ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು. |
No comments:
Post a Comment