Manvi, 25 June 2021:
![]() | ![]() |
![]() |
Mundgod, 23 June 2021: ಕಂಬಾರಗಟ್ಟಿಯಲ್ಲಿ ಈ ದಿನ 214 ಜನರಿಗೆ ಕೊವಿಡ್ ಲಸಿಕೆ ಹಾಕಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾಯ೯ಕತ೯ರು ಮನೆ ಮನೆಗೆ ತೆರಳಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೆರೆಪಿಸಿದರು.
Mundgod, 21 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಲ್ಲಿ ಇಂದು 56 ಕುಟುಂಬದಲ್ಲಿ ವಿದುವೆ 29 ವಿಕಲಚೇತನರು 15 ಒಂಟಿ ಮಹಿಳೆ 4 ಬಡಕುಟುಂಬ 3 ವಲಸೆ 5 H.I V 1 ಸಂಕಷ್ಟ ಕುಟುಂಬಕ್ಕೆ ಆಹಾರ ಕಿಟ್ಟು ವಿತರಿಸಲಾಯಿತು.
ವೃದ್ದರಿಗೆ ಕಡುಬಡವರಿಗೆ ಕಟಮಾ ಡ್ರೈವರಗಳಿಗೆ 155 ಜನರಿಗೆ ಫಾದರ ಸಂತೊಷ ನಿದೆ೯ಶಕರು ಹಾನಗಲ್ ಆಹಾರ ಕಿಟ್ ವಿತರಿಸಿದರು.
ಚಿಗಳ್ಳಿ ಪಂಚಾಯತ್ ಚಿಗಳ್ಳಿ, ಕಾವಲಕೊಪ್ಪ - 116 ಮತ್ತು ಸಾಲಗಾಂವ ಪಂಚಾಯತ್ - 120 ಜನರು ಲಸಿಕಾ ಮೇಳದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.
![]() |
Bengaluru, 21 June 2021
Pandithahalli, June 19, 2021: Medical Kits and Equipments were distributed to Navachetana Health Center managed by the Religious Sisters. All materials are provided by Jesuit Nivas. We are grateful to Fr Brian and Community for their goodwill gesture.
Mundgod, 19 June 2021: ಇಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದಿಂದ ಚಾಡಳ್ಳಿ, ಚಿಗಳ್ಳಿ, ಗಾಂದಿನಗರ, ನಂದಿಕಟ್ಟಾ, ಕಿಲ್ಲೆಒಣಿ, ಆನಂದ ನಗರ, ಈ ಭಾಗದ ವಿದುವೆಯರು, ವಿಕಲಚೇತನರು ಒಟ್ಟೂ 140 ಸದಸ್ಯರಿಗೆ.ಆಹಾರ ಕಿಟ್ಟು ವಿತರಿಸಲಾಯಿತು.
ಲೊಯೋಲ ವಿಕಾಸ ಕೇಂದ್ರ ಹಾನಗಲ್ ನ ಲ್ಲಿ ಟಿ,ಬಿ ಪೆಸೆಂಟ 22 ಜನರಿಗೆ 16 ಎಚ್ಐ ವಿ ಇದ್ದವರಿಗೆ ಫಾದರ ಸಂತೊಷ ನಿದೇ೯ಶನದಲ್ಲಿ ಆಹಾರ ಕಿಟ್ ವಿತರಿಸಲಾಯಿತು ಸಕಾ೯ರಿ ಆಸ್ಪತ್ರೆಯವರು ಪೆಸೆಂಟ ಕರೆತರುವಲ್ಲಿ ಸಹಕರಿಸಿದರು ಸಿಬ್ಬಂದಿಯವರು ಹಾಜರಿದ್ದರು.
![]() | ![]() |
Hassan, 19 June 2021: The transgenders visited St Joseph's High School Hassan from far away places. They shared their joy of becoming the beneficiaries of the Jesuit covid care.